ಕರ್ನಾಟಕ GK Karnataka History
Question 33 of 86
ಹರಿಹರ ಮತ್ತು ಬುಕ್ಕರು ಯಾರ ಪ್ರಭಾವದಿಂದ ವಿಜಯನಗರ ಸಾಮ್ರಾಜ್ಯದ ಅಡಿಪಾಯ ಹಾಕಿದರು?

Answer & Solution

Answer: Option D

ಸಂತ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹರಿಹರ ಮತ್ತು ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
Change Subject