ಕರ್ನಾಟಕ GK Karnataka History
Question 30 of 86
ತಾಳಿಕೋಟೆ ಯುದ್ಧವು ಯಾವ ವರ್ಷದಲ್ಲಿ ನಡೆಯಿತು?

Answer & Solution

Answer: Option C

ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ತಾಳಿಕೋಟೆ ಯುದ್ಧವು 1565ರಲ್ಲಿ ನಡೆಯಿತು.
Change Subject