ಕರ್ನಾಟಕ GK Karnataka History
Question 31 of 86
ವಿಜಯನಗರ ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅಮರ ಭಂಡಾರವಾಡ ಮತ್ತು ಮಾನ್ಯ ಎಂಬ ಪದಗಳು ಯಾವುದನ್ನು ಸೂಚಿಸುತ್ತವೆ?

Answer & Solution

Answer: Option A

ವಿಜಯನಗರ ಸಾಮ್ರಾಜ್ಯದಲ್ಲಿ ಅಮರ ಭಂಡಾರವಾಡ ಮತ್ತು ಮಾನ್ಯ ಎಂಬ ಪದಗಳು ವಿವಿಧ ರೀತಿಯ ಭೂ ದಾನಗಳನ್ನು ಸೂಚಿಸುತ್ತಿದ್ದವು.
Change Subject