Quizzes%WP_TITLE_SEP%Mental Ability Quiz-7

ಒಬ್ಬ ವ್ಯಕ್ತಿಯು ಉತ್ತರ ದಿಕ್ಕಿನಲ್ಲಿ 12 ಕಿ.ಮೀ. ನಡೆದು, ನಂತರ ಪೂರ್ವ ದಿಕ್ಕಿಗೆ ತಿರುಗಿ 10 ಕಿ.ಮೀ. ನಡೆದು, ನಂತರ ದಕ್ಷಿಣ ದಿಕ್ಕಿಗೆ ತಿರುಗಿ 12 ಕಿ.ಮೀ. ನಡೆಯುತ್ತಾನೆ. ಆತ ನಡೆಯಲಾರಂಭಿಸಿದ ಜಾಗದಿಂದ ಎಷ್ಟು ದೂರದಲ್ಲಿ ಇದ್ದಾನೆ?

Read more

ತರಗತಿಗಳ ಸಂಖ್ಯೆಯ ಲೆಕ್ಕಾಚಾರ: ಒಂದು ಕ್ಲಾಸಿನಲ್ಲಿ ಎ ಮತ್ತು ಬಿ ತರಗತಿ ಇವೆ. ಬಿ ತರಗತಿಯ 10 ವಿದ್ಯಾರ್ಥಿಗಳು ಎ ತರಗತಿಗೆ ವರ್ಗಾಯಿಸಲ್ಪಟ್ಟರೆ ಎ ತರಗತಿಯ ಸಂಖ್ಯೆ ಬಿ ತರಗತಿಯ ಮೂರರಷ್ಟಾಗುತ್ತದೆ. ಆದರೆ ಎ ತರಗತಿಯ 10 ಜನ ವಿದ್ಯಾರ್ಥಿಗಳು ಬಿ ತರಗತಿಗೆ ವರ್ಗಾಯಿಸಲ್ಪಟ್ಟರೆ ಎರಡೂ ತರಗತಿಗಳ ಸಂಖ್ಯೆ ಸಮನಾಗಿರುತ್ತದೆ. ಎ ಹಾಗೂ ಬಿ ತರಗತಿಗಳಲ್ಲಿ ಎಷ್ಟು ಜನ ವಿದ್ಯಾರ್ಥಿಗಳಿದ್ದಾರೆ?

Read more

ರಿಯಾಯಿತಿ ಲೆಕ್ಕಾಚಾರ: ಅಂಗಡಿಯೊಂದು ತಾನು ಮಾರುವ ಎಲ್ಲಾ ವಸ್ತುಗಳಿಗೆ 10% ರಿಯಾಯಿತಿಯನ್ನು ಘೋಷಿಸಿದೆ. ನಗದು ಕೊಟ್ಟು ಖರೀದಿಸಿದರೆ ಹೆಚ್ಚಿನ 12% ರಿಯಾಯಿತಿಯನ್ನು ನೀಡಲಾಗುತ್ತದೆ. ಒಂದು ವಸ್ತುವಿನ ಮೂಲ ಬೆಲೆಯು ರೂ.250/- ಆದರೆ ನಗದು ಕೊಟ್ಟು ಖರೀದಿ ಮಾಡಿದರೆ ಎಷ್ಟು ಬೆಲೆ ನೀಡಬೇಕಾಗುತ್ತದೆ?

Read more