ಕರ್ನಾಟಕ GK Karnataka Polity
Question 29 of 32
ಕರ್ನಾಟಕದ ವಿಧಾನಸೌಧವನ್ನು ನಿರ್ಮಿಸಿದವರು ಯಾರು?

Answer & Solution

Answer: Option A

ಕರ್ನಾಟಕದ ವಿಧಾನಸೌಧವನ್ನು ಮುಖ್ಯಮಂತ್ರಿ ಕೆ ಹನುಮಂತಯ್ಯ ಅವರ ಕಾಲದಲ್ಲಿ ನಿರ್ಮಿಸಲಾಯಿತು.
Change Subject