ಕಾಣೆಯಾಗಿರುವ ಸಂಖ್ಯೆಯನ್ನು ಖಾಲಿ ಇರುವ ಸ್ಥಳದಲ್ಲಿ ತುಂಬಿ. 6, 10, 7, 12, 8, ____ vinuthan@live.inMay 27, 202600 views Read more
ಒಬ್ಬ ಮನುಷ್ಯನು ಈಗಿರುವಂತೆ 20 ವರ್ಷದ ನಂತರ 3 ಪಟ್ಟು ವಯಸ್ಸಾಗುತ್ತಾನೆ. ಹಾಗಾದರೆ ಆತನ ಈಗಿನ ವಯಸ್ಸೆಷ್ಟು? vinuthan@live.inMay 27, 202600 views Read more
ಒಬ್ಬ ವ್ಯಕ್ತಿಯು 2 ಮೈಲಿ ಪ್ರಯಾಣ ಮಾಡಿ, ಎಡ ಭಾಗಕ್ಕೆ ತಿರುಗಿ ಮತ್ತೆ 4 ಮೈಲಿ ಪ್ರಯಾಣ ಮಾಡುತ್ತಾನೆ. ಪುನಃ ಬಲಭಾಗಕ್ಕೆ ತಿರುಗಿ ಮತ್ತೆ 1 ಮೈಲಿ ಪ್ರಯಾಣ ಮಾಡುತ್ತಾನೆ. ಹಾಗಾದರೆ ಆ ವ್ಯಕ್ತಿಯು ತಾನು ಹೊರಟ ಸ್ಥಳದಿಂದ ಎಷ್ಟು ದೂರದಲ್ಲಿ ಇದ್ದಾನೆ. vinuthan@live.inMay 27, 202600 views Read more
ಒಂದು ಕ್ಲಾಸ್ನಲ್ಲಿ ಒಟ್ಟು 30 ವಿದ್ಯಾರ್ಥಿಗಳ ಸರಾಸರಿ ವಯಸ್ಸು 18. ಆ ಕ್ಲಾಸಿನ ಉಪಾಧ್ಯಾಯರ ವಯಸ್ಸನ್ನು ಸೇರಿಸಿಕೊಂಡರೆ, ಆ ಕ್ಲಾಸಿನ ಸರಾಸರಿ ವಯಸ್ಸು 19 ಆಗುತ್ತದೆ. ಹಾಗಾದರೆ ಉಪಾಧ್ಯಾಯರ ವಯಸ್ಸು ಎಷ್ಟು? vinuthan@live.inMay 27, 202600 views Read more