Mental Ability Quiz-7

Question 1 of 10

Q1. ಒಬ್ಬ ವ್ಯಕ್ತಿಯು ಉತ್ತರ ದಿಕ್ಕಿನಲ್ಲಿ 12 ಕಿ.ಮೀ. ನಡೆದು, ನಂತರ ಪೂರ್ವ ದಿಕ್ಕಿಗೆ ತಿರುಗಿ 10 ಕಿ.ಮೀ. ನಡೆದು, ನಂತರ ದಕ್ಷಿಣ ದಿಕ್ಕಿಗೆ ತಿರುಗಿ 12 ಕಿ.ಮೀ. ನಡೆಯುತ್ತಾನೆ. ಆತ ನಡೆಯಲಾರಂಭಿಸಿದ ಜಾಗದಿಂದ ಎಷ್ಟು ದೂರದಲ್ಲಿ ಇದ್ದಾನೆ?