ಕಾಣೆಯಾಗಿರುವ ಸಂಖ್ಯೆಯನ್ನು ಖಾಲಿ ಇರುವ ಸ್ಥಳದಲ್ಲಿ ತುಂಬಿ. 10, 25, 12, 30, 14, ____ vinuthan@live.inMay 27, 202600 views Read more
ಒಂದು ಭಾಗದ ಕೆಲಸವನ್ನು ಮುಗಿಸಲು 18 ಜನರು 8ದಿವಸಗಳನ್ನು ತೆಗೆದುಕೊಂಡರೆ, ಅದೇ ಕೆಲಸವನ್ನು 6 ಜನರು ಮಾಡಿ ಮುಗಿಸಲು ಎಷ್ಟು ದಿವಸಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿಯಿರಿ. vinuthan@live.inMay 27, 202600 views Read more
60 ಮೀಟರ್ ಬಟ್ಟೆಗೆ 135 ರೂ. ಗಳಾದರೆ 32 ಮೀಟರ್ ಬಟ್ಟೆಯ ಬೆಲೆ ಎಷ್ಟು? vinuthan@live.inMay 27, 202600 views Read more
ಒಬ್ಬ ವ್ಯಾಪಾರಿಯು 100 ರೂಪಾಯಿಯ ದಾಸ್ತಾನನ್ನು ಮಾರಿದಾಗ ತನ್ನ ದಲ್ಲಾಳಿಗೆ 12.50 ರೂ. ಕಮೀಷನ್ ಕೊಡುತ್ತಾನೆ. ಆ ದಲ್ಲಾಳಿ 75 /- ರೂ.ಗಳ ಕಮೀಷನ್ ಅನ್ನು ಪಡೆದರೆ ಎಷ್ಟು ರೂ.ಗಳ ದಾಸ್ತಾನು ಮಾರಾಟವಾಯಿತು ಎಂಬುದನ್ನು ಕಂಡುಹಿಡಿಯಿರಿ. vinuthan@live.inMay 27, 202600 views Read more
ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಪ್ರಥಮ ಯುದ್ಧ ____ ವರ್ಷದಲ್ಲಿ ನಡೆಯಿತು. vinuthan@live.inMay 27, 202600 views Read more
ಬಿ.ಸಿ.ಜಿ. ಚುಚ್ಚುಮದ್ದನ್ನು ಮುಂಚಿತವಾಗಿ ಹಾಕಿಸಿಕೊಂಡಲ್ಲಿ….. ರೋಗವನ್ನು ತಡೆಗಟ್ಟಲು ಸಹಾಯಕವಾಗುತ್ತದೆ? vinuthan@live.inMay 27, 202600 views Read more