ಬೆಳಗ್ಗೆ 8ಗಂಟೆಯಿಂದ ರಾತ್ರಿ 8 ಗಂಟೆಯ ನಡುವೆ ಎಷ್ಟು ಸಾರಿ ಗಂಟೆ ಮುಳ್ಳು ಮತ್ತು ನಿಮಿಷದ ಮುಳ್ಳು ನೇರ ಗೆರೆಯನ್ನು ರಚಿಸುತ್ತವೆ? vinuthan@live.inMay 28, 202600 views Read more
ತಿಂಗಳಿನ 9ನೇ ದಿನ ಭಾನುವಾರದ 3 ದಿವಸಗಳ ನಂತರ ಬಂದರೆ ಅದೇ ತಿಂಗಳಲ್ಲಿ 23ನೇ ದಿನ ಯಾವುದಾಗಿರುತ್ತದೆ? vinuthan@live.inMay 28, 202600 views Read more
ಅಕುಲ್ ಇವನು ರಾಜೇಶನ ತಂದೆ, ರಾಜೇಶ್ ಸೀತಾಳ ಸಹೋದರ, ಸೀತಾ,ರಾಮುವಿನ ಪತ್ನಿ. ಹಾಗಾದರೆ ರಾಜೇಶನಿಗೆ ರಾಮು ಯಾವ ರೀತಿಯಲ್ಲಿ ಸಂಬಂಧಿಯಾಗುತ್ತಾನೆ? vinuthan@live.inMay 28, 202600 views Read more
‘ರಾಜೀವ್ನ ತಂದೆ ತನ್ನ ತಂದೆಯ ಒಬ್ಬನೇ ಒಬ್ಬ ಮಗನೆಂದು’ ಮೋಹಿನಿ ಹೇಳಿದ್ದಲ್ಲಿ ರಾಜೀವ್ಗೆ ಯಾವ ರೀತಿಯಲ್ಲಿ ಮೋಹಿನಿ ಸಂಬಂಧಿಯಾಗುತ್ತಾಳೆ? vinuthan@live.inMay 28, 202600 views Read more
ಒಂದು ಭಾಗದ ಕೆಲಸವನ್ನು ಮುಗಿಸಲು 18 ಜನರು 8ದಿವಸಗಳನ್ನು ತೆಗೆದುಕೊಂಡರೆ, ಅದೇ ಕೆಲಸವನ್ನು 6 ಜನರು ಮಾಡಿ ಮುಗಿಸಲು ಎಷ್ಟು ದಿವಸಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿಯಿರಿ. vinuthan@live.inMay 27, 202600 views Read more
60 ಮೀಟರ್ ಬಟ್ಟೆಗೆ 135 ರೂ. ಗಳಾದರೆ 32 ಮೀಟರ್ ಬಟ್ಟೆಯ ಬೆಲೆ ಎಷ್ಟು? vinuthan@live.inMay 27, 202600 views Read more
ಒಬ್ಬ ವ್ಯಾಪಾರಿಯು 100 ರೂಪಾಯಿಯ ದಾಸ್ತಾನನ್ನು ಮಾರಿದಾಗ ತನ್ನ ದಲ್ಲಾಳಿಗೆ 12.50 ರೂ. ಕಮೀಷನ್ ಕೊಡುತ್ತಾನೆ. ಆ ದಲ್ಲಾಳಿ 75 /- ರೂ.ಗಳ ಕಮೀಷನ್ ಅನ್ನು ಪಡೆದರೆ ಎಷ್ಟು ರೂ.ಗಳ ದಾಸ್ತಾನು ಮಾರಾಟವಾಯಿತು ಎಂಬುದನ್ನು ಕಂಡುಹಿಡಿಯಿರಿ. vinuthan@live.inMay 27, 202600 views Read more