ಕರ್ನಾಟಕ GK Karnataka Economy
Question 6 of 23
ಕೆಳಗಿನ ಯಾವ ಬ್ಯಾಂಕಿನ ಪ್ರಧಾನ ಕಚೇರಿಯು ಕರ್ನಾಟಕ ರಾಜ್ಯದಲ್ಲಿ ಇಲ್ಲ?

Answer & Solution

Answer: Option C

ಸೌತ್ ಇಂಡಿಯನ್ ಬ್ಯಾಂಕಿನ ಪ್ರಧಾನ ಕಚೇರಿ ಕೇರಳದ ತ್ರಿಶೂರ್ ನಲ್ಲಿ ಇದೆ. ಉಳಿದ ಬ್ಯಾಂಕುಗಳ ಪ್ರಧಾನ ಕಚೇರಿ ಕರ್ನಾಟಕದಲ್ಲಿದೆ.
Change Subject